Home

The Current BuildingThe Navi Mumbai Kannada Sangha came into existence in the year 1978 with handful of enthusiastic Kannadigas who made Navi Mumbai their home. The idea took its origin in the market place of sector 1, in Vashi. Gradually the members increased due to the tremendous efforts of those few who gave birth to the Sangha. In the course of time we acquired plot from CIDCOin the central location and constructed the auditorium, library etc. step by step. Initially the mode of contact with members was a cyclostyled monthly news letter distributed by our own members, sector wise. 

Smiley face
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ
——————–🙏—————-
ಶ್ರದ್ಧಾಂಜಲಿಯ ಅಕ್ಷರ ನಮನ
——————–🙏——————
ಮಹಾನಗರಿಯ ಸಾಂಸ್ಕೃತಿಕ ಸೌರಭ,ಸಂಘಟನಾ ಸಂಜೀವಿನಿ, ಸಾಹಿತ್ಯ ಸಿಂಧು…
ಶ್ರೀ ಎಚ್ ಬಿ ಎಲ್ ರಾವ್ ಅಸ್ತಂಗತ
ಸರಳತೆಯನ್ನೇ ಶ್ರಂಗರಿಸಿಕೊಂಡು,ಸದಾ ಸ್ರಜನಶೀಲತೆಯ ಪಾದರಸದಂತೆ ಅಲೆಯುತ್ತಾ, ದಣಿವರಿಯದ ಹಿರಿಯ ಸಾಧಕ ಧಣಿಯ ದ್ವನಿ ಸ್ತಬ್ಧವಾಯಿತು.,ಅವಿರತ ಕಾಯಕದ ಕಾಯದ ಕಾಂತಿ ಕಾಣದಂತಾಯಿತು, ಸಾಹಿತ್ಯ.. ಯಕ್ಷಗಾನ.. ದೈವಾರಾಧನೆ…. ಕವಿಗೋಷ್ಠಿ..ಸಂವಾದ.. ವಿಮರ್ಶೆಗಳಿಂದ ತುಂಬಿ ಹೆಗಲಿಗಾತಿದ್ದ ಜೋಳಿಗೆ ಬರಿದಾಯಿತು.ಒಟ್ಟಿನಲ್ಲಿ ತುಳುಕನ್ನಡಿಗರ ಮನೆ..ಮನದ ಬಂಧುವೋರ್ವರ ಯುಗಾಂತ್ಯ ವಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಶ್ರೀ ಎಚ್. ಬಿ.ಎಲ್ .ರಾವ್ರವರ ಅಗಲುವಿಕೆಗೆ ಈ ಸಂದರ್ಭದ “ಶ್ರದ್ಧಾಂಜಲಿ” -ಅಕ್ಷರ ರೂಪದಲ್ಲಿ ಅರ್ಪಿಸುತ್ತೇವೆ🙏🙏🙏
🙏🙏🙏🙏🙏🙏🙏🙏🙏

Smiley face Smiley face

Upcoming Events

Sangha’s All Events / Programes have been canceled till further notice.
“Stay calm. Stay safe. Stay at home.”
The basic protective measures against coronavirus include:

1. HANDS Wash them often

2. ELBOW Cough into it

3. FACE Don’t touch it

4. FEET Stay more than 3 feet apart

5. FEEL sick? Stay home/ Cosult Doctor

stay updated about all events